ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನ (Renukaswamy Case) ಆರೋಪಿ ದರ್ಶನ್‌ಗೆ (Darshan) ಇಂದು ಬಿಗ್‌ ಡೇ. ಸಿಸಿಎಚ್ 59ನೇ ಕೋರ್ಟ್‌ನಲ್ಲಿ ದಾಸನ ಆಪ್ತ ಪ್ರದೋಷ್‌ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮಾಡಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇನ್ಮುಂದೆ 16 ಆರೋಪಿಗಳು ಮಾತ್ರ ಇರಲಿದ್ದು, ಪ್ರದೋಷ್ (Pradosh) ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್…