ಬೆಂಗಳೂರು: ಪೀಣ್ಯದ (Peenya) ಗುಲ್ಬರ್ಗ ಕಾಲೋನಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ರೌಡಿಶೀಟರ್ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ದೀಪಕ್ ಅಲಿಯಾಸ್ ದೀಪು ಕೊಲೆಯಾದ ರೌಡಿಶೀಟರ್. ಈತ ನಂದಿನಿ ಲೇಔಟ್ ರೌಡಿಶೀಟರ್ ಆಗಿದ್ದ. ಕಳೆದ ಎರಡು ದಿನಗಳ ಹಿಂದೆ ಎರಡು ಗುಂಪುಗಳ ನಡುವೆ ಗಲಾಟೆ ಆಗಿತ್ತು.
Back to Top News
Top
September 28, 2026 at 4:24 AM
ಕ್ಷುಲ್ಲಕ ಕಾರಣಕ್ಕೆ ಗ್ಯಾಂಗ್ನಿಂದ ಅಟ್ಯಾಕ್ – ರೌಡಿಶೀಟರ್ ಬರ್ಬರ ಹತ್ಯೆ
Public TV Kannada
Excerpt from Public TV Kannada.