ಬೆಂಗಳೂರು: ಬರದ (Drought) ಬಗ್ಗೆ ಕೇಂದ್ರದ ಬಳಿ ಚರ್ಚಿಸಲು ಸರ್ವಪಕ್ಷ ನಿಯೋಗದ (All Party Delegation) ಜೊತೆ ಬಿಜೆಪಿಯವರು ಬರಬೇಕು. ಅವರು ಬರದೇ ಇದ್ದರೆ ಕಪಟ ನಾಟಕ ಅಂತ ಗೊತ್ತಾಗುತ್ತದೆ ಎಂದು ಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಅವರು ಕುಟುಕಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.