– ಆಯೋಗದಲ್ಲಿ ಯಾವ್ದೇ ವಿಷಯದಲ್ಲಿ ಭಿನ್ನಾಭಿಪ್ರಾಯ ಬಂದರೆ, ಬಹುಮತದ ಅಭಿಪ್ರಾಯವೇ ಅಂತಿಮ – ‘ಕಾರ್ಯನಿರ್ವಹಣೆಯ ವ್ಯವಹಾರ’ ಅಧ್ಯಾಯ ಹೇಳುವುದೇನು? ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಪಡೆದು, ಬಂಧಿಸುವಂತೆ ಒತ್ತಾಯಿಸಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮುಂದುವರಿದಿದೆ.
Back to Top News
Top
October 13, 2026 at 1:30 AM
ಚುನಾವಣಾ ಆಯೋಗ ಸ್ಥಾಪನೆಯಾಗಿದ್ದು ಹೇಗೆ? 1993ರಲ್ಲಿ ಮತ್ತೆ 3 ಸದಸ್ಯರ ಆಯೋಗವಾಗಿದ್ದು ಹೇಗೆ?
Public TV Kannada
Excerpt from Public TV Kannada.