ಇಂದು ಕೇಂದ್ರ ತೈಲ ಕಂಪನಿಗಳಿಗೆ ಒಂದು ಗುಡ್​ ನ್ಯೂಸ್​ ನೀಡಿದೆ. ಡೀಸೆಲ್ ಮತ್ತು ಎಟಿಎಫ್ ಮೇಲಿನ ಅನಿರೀಕ್ಷಿತ ತೆರಿಗೆ ಇಳಿಕೆ ಮಾಡಿದೆ. ಡೀಸೆಲ್ ರಫ್ತಿನ ಮೇಲೆ ವಿಧಿಸಲಾಗುವ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED) ಮತ್ತು ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಅನ್ನು ಲೀಟರ್‌ಗೆ 20 ರೂ.ನಿಂದ 16 ರೂ.ಗೆ ಇಳಿಸಲಾಗಿದೆ.