ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ನಟಿ ರನ್ಯಾ ರಾವ್ ಒಂದು ವರ್ಷಕ್ಕೂ ಹೆಚ್ಚಿನ ಸಮಯ ಜೈಲಿನಲ್ಲಿದ್ದರು. ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಅವರು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಆದರು. ಇದೀಗ ರನ್ಯಾ ರಾವ್, ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದರು. ನಿವೃತ್ತ ಡಿಜಿಪಿ ರಾಮಚಂದ್ರರಾವ್ ಮತ್ತು ಕುಟುಂಬದವರ ಜೊತೆಗೆ ರನ್ಯಾ ರಾವ್ ದೇವಾಲಯಕ್ಕೆ ಬಂದಿದ್ದರು.
Back to Entertainment
Entertainment
October 31, 2026 at 7:53 AM
ಹಾಸನಾಂಬೆ ದೇಗುಲದಲ್ಲಿ ವಿಶೇಷ ದರ್ಶನ ಪಡೆದ ಚಿನ್ನ ಕಳ್ಳಸಾಗಣೆ ಆರೋಪಿ ರನ್ಯಾ ರಾವ್
TV9 Kannada
Excerpt from TV9 Kannada.