ಮಲಯಾಳಂ ನಟರಾಗಿರುವ ಫಹಾದ್ ಫಾಸಿಲ್ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟನೆ ಮಾಡಿದ್ದಾರೆ. ಅತ್ಯದ್ಭುತ ನಟರಾಗಿರುವ ಫಹಾದ್ ಫಾಸಿಲ್ ಅವರಿಗೆ ದೇಶದಾದ್ಯಂತ ಅಭಿಮಾನಿಗಳಿದ್ದಾರೆ. ಫಹಾದ್ ಫಾಸಿಲ್ ಅವರ ಅದ್ಭುತ ನಟನೆಯನ್ನು ಮೆಚ್ಚಿ, ಬಾಲಿವುಡ್ನ ಪ್ರತಿಭಾವಂತ ನಿರ್ದೇಶಕ ಇಮ್ತಿಯಾಜ್ ಅಲಿ, ಅದ್ಭುತ ಆಫರ್ ಒಂದನ್ನು ಫಹಾದ್ ಅವರಿಗೆ ನೀಡಿದ್ದರು.
Back to Entertainment
Entertainment
October 31, 2026 at 8:11 AM
ನಿಂತೇ ಹೋಯ್ತು ಫಹಾದ್ ಫಾಸಿಲ್ ನಟಿಸಲಿದ್ದ ಮೊದಲ ಬಾಲಿವುಡ್ ಸಿನಿಮಾ
TV9 Kannada
Excerpt from TV9 Kannada.