One Gram Gold Bangles: ಹಬ್ಬ, ಮದುವೆ ಸಮಾರಂಭಗಳಲ್ಲಿ ಚಿನ್ನ ಕಳೆದುಹೋಗುವ ಭಯವಿಲ್ಲದೆ ಧೈರ್ಯವಾಗಿ ಧರಿಸಬಹುದಾದ ಆಭರಣವೆಂದರೆ ಅದು ಒನ್ ಗ್ರಾಂ ಗೋಲ್ಡ್ ಬಳೆಗಳು. ದಿನನಿತ್ಯದ ಬಳಕೆಗೂ ಹೇಳಿಮಾಡಿಸಿದಂತಿರುವ ಈ ಸುಂದರ ಬಳೆಗಳ ವಿಶೇಷತೆ ಮತ್ತು ಸ್ಟೈಲಿಂಗ್ ಟಿಪ್ಸ್ ಇಲ್ಲಿದೆ.
Back to Lifestyle
Lifestyle
October 8, 2026 at 8:51 AM
ಅಸಲಿ ಚಿನ್ನದಂತೆಯೇ ಕಂಗೊಳಿಸುವ ಒನ್ ಗ್ರಾಂ ಗೋಲ್ಡ್ ಬಳೆಗಳು.. ಹಬ್ಬ, ಫಂಕ್ಷನ್ಗೆ ಪರ್ಫೆಕ್ಟ್ ಮ್ಯಾಚ್!
Asianet Suvarna Lifestyle
Excerpt from Asianet Suvarna Lifestyle.