ಕೆಲಸದ ಜಂಜಾಟದಿಂದ ಸೊಂಟದಲ್ಲಿ ನೋವು, ಬಿಗಿತ ಮತ್ತು ಅಸಹನೆ ಬರುವುದು ಸಾಮಾನ್ಯ. ಈ ನೋವನ್ನು ಬಿಟ್ಟುಬಿಟ್ಟರೆ ಅದು ಮುಂದೆ ಇನ್ನಷ್ಟು ತೊಂದರೆ ತರಬಹುದು. ಇಂತಹ ಸೊಂಟ ನೋವಿಗೆ ಬಾಬಾ ರಾಮ್‌ದೇವ್ ಅವರು ಸಿಂಪಲ್ ಟಿಪ್ಸ್ ನೀಡಿದ್ದಾರೆ.