ಎನ್‌ಸಿಇಆರ್‌ಟಿಯ 9ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಅರಬ್ಬರು, ಮೊಘಲರು ಮತ್ತು ಪೋರ್ಚುಗೀಸರ ವಿರುದ್ಧ ನಡೆಸಿದ ಹೋರಾಟದ ಇತಿಹಾಸವನ್ನು ಸೇರಿಸಲಾಗಿದೆ.