Inspirational Story: ವಿದ್ಯುತ್ ಸರಬರಾಜು ಇಲ್ಲದ ಪ್ರದೇಶಗಳಲ್ಲೂ ಲಸಿಕೆಗಳನ್ನು ಸುರಕ್ಷಿತವಾಗಿ ಇಡಲು ಸಾಧ್ಯವೇ? ಹೌದು ಇಂದೋರ್‌ನ ಶಿಶುಕುಂಜ್ ಶಾಲೆಯ ಮೂವರು ವಿದ್ಯಾರ್ಥಿಗಳು ಇದನ್ನ ಮಾಡಿ ತೋರಿಸಿ ಇಡೀ ದೇಶದ ಗಮನ ಸೆಳೆದಿದ್ದಾರೆ. $12,500 ಡಾಲರ್ ಅನುದಾನ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಗಿಟ್ಟಿಸಿಕೊಂಡ ಈ ರಿಸೈಕಲೇಬಲ್ ತಂತ್ರಜ್ಞಾನದ ಸಂಪೂರ್ಣ ವಿವರ ಇಲ್ಲಿದೆ.
Back to Top News
Top
November 1, 2026 at 11:36 AM
ವಿದ್ಯುತ್ ಇಲ್ಲದೆಯೇ ಲಸಿಕೆ ಸಂರಕ್ಷಣೆ; ಭಾರತದ ವಿದ್ಯಾರ್ಥಿಗಳ ಸಾಧನೆಗೆ $12,500 ಡಾಲರ್ ಅನುದಾನ & ಪ್ರತಿಷ್ಠಿತ ಅವಾರ್ಡ್
Oneindia Kannada
Excerpt from Oneindia Kannada.