Virat Kohli: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗಮನವೆಲ್ಲ ನೆಟ್ಸ್ ಅಭ್ಯಾಸದತ್ತ ಹರಿದಿದೆ. ಟೀಮ್ ಇಂಡಿಯಾ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನೆಟ್ಸ್‌ನಲ್ಲಿ ಕಠಿಣ ತರಬೇತಿಯಲ್ಲಿ ನಿರತರಾಗಿದ್ದು, ಈ ವೇಳೆ ಯುವ ಭಾರತೀಯ ವೇಗಿ ಆಕಿಬ್ ನಬಿ ಅವರ ಬೌಲಿಂಗ್‌ಗೆ ವಿರಾಟ್ ಪರದಾಡಿದ…