ಚೆನ್ನೈ: ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಬಡ್ತಿಗೆ ಪರಿಗಣನೆ ಪಡೆಯಲು ಸರ್ಕಾರಿ ನೌಕರರು ತಮ್ಮ ಆಸ್ತಿ ಹಾಗೂ ಹಣಕಾಸಿನ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.
Back to Top News
Top
October 9, 2026 at 7:38 AM
ಸರ್ಕಾರಿ ನೌಕರರಿಗೆ ಹೊಸ ರೂಲ್ಸ್; ಆಸ್ತಿ ವಿವರ ನೀಡಿದವರಿಗೆ ಮಾತ್ರ ಬಡ್ತಿ! ಅ.31 ಕೊನೆಯ ಗಡುವು
Oneindia Kannada
Excerpt from Oneindia Kannada.