ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಫ್ಸ್ ಅವರನ್ನು ಕೈಬಿಡುವ ಚಿಂತನೆಯಲ್ಲಿತ್ತು. ಆದರೆ ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಫಿಲಿಫ್ಸ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
Back to Sports
Sports
October 24, 2026 at 9:52 AM
ಮತ್ತೆ ಟೀಂ ಇಂಡಿಯಾವನ್ನು ಕಾಡಿದ ಕಿವೀಸ್ ಬ್ಯಾಟರ್...! ಮಿನಿ ಹರಾಜಿಗೂ ಮೊದಲೇ ಗೊಂದಲಕ್ಕೆ ಬಿದ್ದ ಗುಜರಾತ್ ಟೈಟಾನ್ಸ್
Asianet Suvarna Sports
Excerpt from Asianet Suvarna Sports.