ಮಿಥಾಲಿ ಮತ್ತು ಹರ್ಮನ್‌ಪ್ರೀತ್ ಜೋಡಿಯು 56 ಇನ್ನಿಂಗ್ಸ್‌ಗಳಲ್ಲಿ 1,978 ರನ್ ಗಳಿಸಿದ್ದರೆ, ಸ್ಮೃತಿ ಮತ್ತು ಪ್ರತಿಕಾ ಜೋಡಿಯು ಕೇವಲ 27 ಇನ್ನಿಂಗ್ಸ್‌ಗಳಲ್ಲಿ 73.29 ರ ಸರಾಸರಿಯಲ್ಲಿ 1,979 ರನ್ ಕಲೆಹಾಕಿ ಈ ಮೈಲಿಗಲ್ಲು ತಲುಪಿದೆ.
Back to Sports
Sports
October 24, 2026 at 10:38 AM
World Record: ಸ್ಮೃತಿ ಮಂಧಾನ- ಪ್ರತಿಕಾ ರಾವಲ್ ವಿಶ್ವದಾಖಲೆ! ಏಕದಿನ ಕ್ರಿಕೆಟ್ನಲ್ಲಿ ಈ ದಾಖಲೆ ಸೃಷ್ಟಿಸಿದ ಭಾರತದ ಜೋಡಿ
News18 Kannada Sports
Excerpt from News18 Kannada Sports.