ಕನ್ನಡ ಚಿತ್ರರಂಗದಲ್ಲಿ ವರನಟ ಡಾ. ರಾಜ್‌ಕುಮಾರ್ ಅವರು ನಟನೆ ಮಾತ್ರವಲ್ಲ, ಗಾಯನದಲ್ಲೂ ತಮ್ಮದೇ ಆದ ಛಾಪು ಮೂಡಿಸಿದವರು. ಭಕ್ತಿಗೀತೆ, ಭಾವಗೀತೆ, ದೇಶಪ್ರೇಮದ ಹಾಡು, ರೊಮ್ಯಾಂಟಿಕ್ ಗೀತೆ ಹೀಗೆ ಹಲವು ಪ್ರಕಾರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಆದರೆ, ಅವರು ಹಾಡಿರುವ ಕೆಲವು ಹಾಡುಗಳು ಇಂದಿಗೂ ಅನೇಕರಿಗೆ ಗೊತ್ತಿಲ್ಲ.
Back to Entertainment
Entertainment
November 24, 2026 at 10:20 AM
ಅಣ್ಣಾವ್ರು 2 ಬಾರಿ ಕೇಳಿ ಮೆಚ್ಚಿದ ಅಪರೂಪದ ಫಾಸ್ಟ್ಬೀಟ್ ಹಾಡು; ಡಾ. ರಾಜ್‌ಕುಮಾರ್ ಹಾಡಿದ ಆ ಗೀತೆ ಯಾವುದು ಗೊತ್ತಾ?
Asianet Suvarna Entertainment
Excerpt from Asianet Suvarna Entertainment.