ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಾವ್ಯಾ ಶಾ ತಮ್ಮ ವಿಶೇಷಚೇತನ ಮಗನ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ತಮಗೆ ಜನರ ಕರುಣೆ ಬೇಡ, ಬದಲಾಗಿ ತಮ್ಮನ್ನು ಸಾಮಾನ್ಯರಂತೆ ನೋಡಿದರೆ ಸಾಕು ಎಂದು ಅವರು ಭಾವುಕರಾಗಿ ಮನವಿ ಮಾಡಿದ್ದಾರೆ.
Back to Entertainment
Entertainment
November 24, 2026 at 9:26 AM
ಯಾರ ಕರುಣೆಯೂ ಬೇಡ, ವಿಶೇಷಚೇತನ ಮಗನೇ ನನಗೆ ದೇವರು; ತಾಯಿ ಕಾವ್ಯಾ ಶಾ ಭಾವುಕ ಮಾತು!
Asianet Suvarna Entertainment
Excerpt from Asianet Suvarna Entertainment.