‘ದಿ ಪ್ಯಾರಡೈಸ್’ ಸಿನಿಮಾ ರಿಲೀಸ್ ಆಗಿದೆ. ಭಾರಿ ಬಜೆಟ್ನ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿದೆ. ಸಿನಿಮಾನಲ್ಲಿ ಖಯಾದು ಲೋಹರ್ ನಾಯಕಿ, ಮೋಹನ್ಬಾಬು, ಬಾಲಿವುಡ್ನ ರಾಘವ್ ಜುರೆಲ್ ವಿಲನ್. ಹಲವು ಅದ್ಭುತ ಕಲಾವಿದರು ಈ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ.
Back to Entertainment
Entertainment
September 25, 2026 at 1:50 PM
‘ದಿ ಪ್ಯಾರಡೈಸ್’ ಸಿನಿಮಾನಲ್ಲಿ ನಟಿಸಿದ್ದ ದೃಶ್ಯಕ್ಕೆ ಕತ್ತರಿ, ನಟ ಬೇಸರ
TV9 Kannada
Excerpt from TV9 Kannada.