Dating Trend: Gen Z ಮಹಿಳೆಯರಿಗೆ ತಮ್ಮ ವಯಸ್ಸಿನವರಿಗಿಂತ ಹೆಚ್ಚಾಗಿ ಮಿಲೇನಿಯಲ್ ಕಡೆಗೆ ಆಕರ್ಷಣೆ ಹೆಚ್ಚಾಗುತ್ತಿದೆಯೇ? ಹೀಗೊಂದು ಅಚ್ಚರಿಯ ಮಾಹಿತಿ ಸರ್ವೆ ಒಂದರಲ್ಲಿ ಬಯಲಾಗಿದೆ. ಅಷ್ಟಕ್ಕೂ Gen Z ಮಹಿಳೆಯರು ಹಿರಿಯ ಪುರುಷರತ್ತ ವಾಲಲು ಕಾರಣ ಏನು? ಇಲ್ಲಿದೆ ಮಹತ್ವದ ಮಾಹಿತಿ.
Back to Lifestyle
Lifestyle
October 5, 2026 at 8:55 AM
ಹಿರಿಯ ಪುರುಷರತ್ತ Gen Z ಹುಡುಗಿಯರ ಆಕರ್ಷಣೆ ಹೆಚ್ಚಾಗ್ತಿದೆಯಾ? ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ ರಿವೀಲ್
Asianet Suvarna Lifestyle
Excerpt from Asianet Suvarna Lifestyle.