ಕೆಲಸಕ್ಕಾಗಿ ವಿದೇಶಕ್ಕೆ ತೆರಳಿದ ಟೆಕ್ಕಿ ಹರ್ಷ್ ಸಾವರ್‌ಗಾಂವ್ಕರ್, ತಾಯಿಯಿಂದ ದೂರವಿರುವ ನೋವನ್ನು ಕಡಿಮೆ ಮಾಡಲು ಹಳೆಯ Linux ಲ್ಯಾಪ್‌ಟಾಪ್‌ನಲ್ಲಿ 24x7 ವಿಡಿಯೋ ಕಾಲ್ ವ್ಯವಸ್ಥೆ ಮಾಡಿದ್ದಾರೆ. AI ಸಹಾಯದಿಂದ ಇಂಟರ್‌ನೆಟ್ ಅಥವಾ ಲ್ಯಾಪ್‌ಟಾಪ್ ಸಮಸ್ಯೆಯಾದರೂ ಕರೆ ಮತ್ತೆ ಸಂಪರ್ಕವಾಗುವಂತೆ ಮಾಡಿರುವ ಅವರ ಭಾವನಾತ್ಮಕ ಪ್ರಯತ್ನ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್…