ತಿರುವನಂತಪುರಂ: ವಿವಾಹಿತ ಸ್ನೇಹಿತನ ಜೊತೆ ಲಾಡ್ಜ್‌ಗೆ ತೆರಳಿದ್ದ ಮಹಿಳೆಯ (Woman) ಅತ್ಯಾಚಾರಕ್ಕೆ ಆತನ ಪತ್ನಿಯೇ ಸುಪಾರಿ ಕೊಟ್ಟ ಪ್ರಕರಣ ಕೇರಳಂನ (Keralam) ತ್ರಿಶೂರ್‌ನಲ್ಲಿ ನಡೆದಿದೆ. ತಮಿಳುನಾಡಿನ (Tamil Nadu) ತಿರುಪ್ಪೂರ್ ಮೂಲದ ಮಹಿಳೆಯೊಬ್ಬಳು ತನ್ನ ಸ್ನೇಹಿತನೊಂದಿಗೆ ಕೇರಳದ ತ್ರಿಶೂರ್‌ಗೆ ತೆರಳಿದ್ದಳು.