ದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ 'ಸಿಗ್ಮಾ' ಚಿತ್ರದ ನಿರ್ದೇಶನದಲ್ಲಿ ಸೋತ ಬಳಿಕ ನಟನೆಯತ್ತ ಮುಖ ಮಾಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಲಿರುವ 35 ಕೋಟಿ ಬಜೆಟ್‌ನ ಈ ನೂತನ ಚಿತ್ರಕ್ಕೆ ಜೇಸನ್ 10 ಕೋಟಿ ಸಂಭಾವನೆ ಪಡೆಯಲಿದ್ದಾರೆ. ನಟನಾಗಿ ಅವರ ಹೊಸ ಪಯಣದ ಅಧಿಕೃತ ಮಾಹಿತಿ ಶೀಘ್ರವೇ ಹೊರಬೀಳಲಿದೆ.