42 ವರ್ಷದ ವ್ಯಕ್ತಿಯೊಬ್ಬರು ಆರೋಗ್ಯವಂತ ಮಕ್ಕಳು ಬೇಕೆಂಬ ಕಾರಣಕ್ಕೆ 28 ವರ್ಷದ ಮಹಿಳೆಯನ್ನು ಮದುವೆಯಾಗಲು ಬಯಸಿದ್ದಾರಂತೆ. ಅವರ ಬೇಡಿಕೆಯನ್ನು ಪ್ರಶ್ನಿಸಿದ ಮ್ಯಾಚ್ಮೇಕರ್, ಪುರುಷರ ವಯಸ್ಸು ಮತ್ತು ಸಂತಾನೋತ್ಪತ್ತಿ ಆರೋಗ್ಯವೂ ಮುಖ್ಯ ಎಂದು ಹೇಳಿದ್ದಾರೆ. ಈ ಘಟನೆ ಮದುವೆಯ ನಿರೀಕ್ಷೆಗಳು ಹಾಗೂ ಪೋಷಕರ ಆರೋಗ್ಯದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Back to Lifestyle
Lifestyle
October 17, 2026 at 12:52 PM
42ರ ವರನಿಗೆ 28ರ ಯುವತಿಯೇ ಬೇಕಂತೆ! ಆರೋಗ್ಯವಂತ ಮಕ್ಕಳು ಬೇಕೆಂದವನಿಗೆ ಮ್ಯಾಚ್ಮೇಕರ್ ಕೊಟ್ಟ ಖಡಕ್ ಉತ್ತರ
Asianet Suvarna Lifestyle
Excerpt from Asianet Suvarna Lifestyle.