ಬಿಸಿನೀರು ಕುಡಿದರೆ ಎಲ್ಲಾ ಆರೋಗ್ಯ ಸಮಸ್ಯೆಗಳು ಗುಣವಾಗುತ್ತವೆ ಎಂದು ಯೋಚಿಸುವುದು ತಪ್ಪು. ನೀರು ಬಿಸಿಯಾಗಿರಲಿ ಅಥವಾ ತಣ್ಣಗಿರಲಿ, ದೇಹಕ್ಕೆ ಬೇಕಾದಷ್ಟು ನೀರು ಕುಡಿಯುವುದು ಮುಖ್ಯ. ಬಿಸಿನೀರು ಕುಡಿಯುವಾಗ ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.