ಇಂದಿನಿಂದ ಶ್ರೀನಗರದಲ್ಲಿ ಇರಾನಿ ಕಪ್ ಸಂಭ್ರಮ ಆರಂಭವಾಗಲಿದೆ. ಅಕ್ಟೋಬರ್ 1 ರಿಂದ 5ರವರೆಗೆ ಶ್ರೀನಗರದ ಶೇರ್-ಎ-ಕಾಶ್ಮೀರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡಗಳು ಮುಖಾಮುಖಿಯಾಗಲಿವೆ.
Back to Sports
Sports
October 1, 2026 at 9:55 AM
ಶ್ರೀನಗರದಲ್ಲಿ ಇರಾನಿ ಕಪ್ ಕದನ: ರಿಷಬ್ ಪಂತ್ ಪಡೆಗೆ ಜಮ್ಮು-ಕಾಶ್ಮೀರ ಸವಾಲು
MyKhel Kannada
Excerpt from MyKhel Kannada.