ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ನಟ ನಾನಾ ಪಾಟೇಕರ್ ಅವರ ಮೂಲ ಹೆಸರು ವಿಶ್ವನಾಥ್ ಗಜಾನನ್ ಪಾಟೇಕರ್. ಚಿತ್ರರಂಗಕ್ಕೆ ಬಂದ ಹೆಚ್ಚಿನ ನಟರು ಆಕರ್ಷಕವಾಗಿ ಕಾಣಲೆಂದು ಉದ್ದೇಶಪೂರ್ವಕವಾಗಿ ಪರದೆಯ ಮೇಲಿನ ಹೆಸರು (ಸ್ಕ್ರೀನ್ ನೇಮ್) ಬದಲಾಯಿಸಿಕೊಳ್ಳುವುದುಂಟು.
Back to Top News
Top
October 8, 2026 at 2:45 AM
ವಿಶ್ವನಾಥ್ ‘ನಾನಾ ಪಾಟೇಕರ್’ ಆಗಿದ್ದು ಹೇಗೆ? – ಹೆಸರಿನ ಹಿಂದಿದೆ ಬಾಲ್ಯದ ಅಪರೂಪದ ಕಥೆ
Public TV Kannada
Excerpt from Public TV Kannada.