Nana Patekar Death: ಭಾರತೀಯ ಚಿತ್ರರಂಗದ ಖ್ಯಾತ ಬಹುಭಾಷಾ ನಟ ನಾನಾ ಪಾಟೇಕರ್ (75) ಅವರು ಅಕ್ಟೋಬರ್ 8ರ ಗುರುವಾರ ಮುಂಜಾನೆ ತೀವ್ರ ಹೃದಯ ಸ್ತಂಭನದಿಂದ (Cardiact Arrest) ಮೃತಪಟ್ಟಿದ್ದಾರೆ. ನಾನಾ ಪಾಟೇಕರ್ ಅವರು ಕನ್ನಡದ "ಯಕ್ಷ' ಸಿನಿಮಾ ಸೇರಿದಂತೆ ಹಲವು ಬಹುಭಾಷಾ ಸಿನಿಮಾಗಳಲ್ಲಿ ನಟಿಸಿದ್ದಾರೆ.