ಜಾತಿಗಣತಿ ವರದಿಯ ವಿವರಗಳು ಬಹಿರಂಗಗೊಂಡು, ಸಾರ್ವಜನಿಕ ಚರ್ಚೆ ಆಗಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಹಿಂದುಳಿದ ಸಮುದಾಯಗಳ ಪೈಕಿ ಕುರುಬ ಸಮುದಾಯವು ಜನಸಂಖ್ಯೆಯ ದೃಷ್ಟಿಯಿಂದ ದೊಡ್ಡದು ಅಂತಲೂ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದು ಹೊಸ ದಾಳ ಉರುಳಿಸಿದ್ದಾರೆ.
Back to Top News
Top
September 27, 2026 at 1:52 PM
ಜಾತಿಗಣತಿ ವರದಿ ವಿವರ ಬಹಿರಂಗಗೊಂಡು, ಸಾರ್ವಜನಿಕ ಚರ್ಚೆ ಆಗಬೇಕು: ಕುರುಬ ಸಮುದಾಯ ದೊಡ್ಡದು - ಡಾ. ಯತೀಂದ್ರ ಸಿದ್ದರಾಮಯ್ಯ
Oneindia Kannada
Excerpt from Oneindia Kannada.