ಮೈಸೂರು ದಸರಾ ಮಹೋತ್ಸವದ ಕುಪ್ಪಣ್ಣ ಪಾರ್ಕ್ ನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆಸಿರುವ ಬಗೆಬಗೆಯ ತರಕಾರಿಗಳು ಪ್ರಮುಖ ಆಕರ್ಷಣೆಯಾಗಿ ಪ್ರವಾಸಿಗರನ್ನು ಬೆರಗುಗೊಳಿಸುತ್ತಿವೆ.
Back to Business
Business
October 16, 2026 at 4:53 AM
Organic Vegetable Farming: ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಮೈತಳೆದ ಸಾವಯವ ತರಕಾರಿ ಕೃಷಿ, ಹೂವುಗಳ ನಡುವೆ ಅಚ್ಚರಿಯ ತೋಟ!
News18 Kannada Business
Excerpt from News18 Kannada Business.