ಉಡುಪಿಯ ‘ಉಡುಪಿ ಸುಗಂಧ’ ಯೋಜನೆಯಡಿ ದೇವಸ್ಥಾನಗಳಿಂದ ಸಂಗ್ರಹಿಸುವ ನಿರ್ಮಾಲ್ಯ ಹೂವುಗಳನ್ನು ಅಗರಬತ್ತಿ ಮತ್ತು ಧೂಪದ ಕಡ್ಡಿಗಳಾಗಿ ಪರಿವರ್ತಿಸುವ ಪ್ರಯತ್ನ ನಡೆಯುತ್ತಿದೆ. ಬೈಂದೂರಿನ ಕಿರಿಮಂಜೇಶ್ವರದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲಾಗಿದ್ದು, ಗ್ರಾಮೀಣ ಮಹಿಳೆಯರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ.
Back to Business
Business
October 16, 2026 at 5:42 AM
Udupi Sugandha: ಕರಾವಳಿಯ ಪ್ರಸಿದ್ಧ ದೇವರುಗಳ ಮುಡಿಗೇರಿದ ಹೂವು ಅಗರಬತ್ತಿ ರೂಪದಲ್ಲಿ! ನಿಮ್ಮ ಮನೆಗೆ ಬರಲಿದೆ ʼಉಡುಪಿ ಸುಗಂಧʼ
News18 Kannada Business
Excerpt from News18 Kannada Business.