ಸುಪ್ರೀಂ ಕೋರ್ಟ್ ಆದೇಶವನ್ನು ನಕಲು ಮಾಡಿ ಕೈದಿಯನ್ನು ಬಿಡುಗಡೆ ಮಾಡಿಸಿದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಮಾಜಿ ಡಿಐಜಿ ಸೋಮಶೇಖರ್ ಅವರನ್ನು ಬಂಧಿಸಲಾಗಿದೆ. ಕೈದಿಯ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡು ಈ ನಕಲಿ ಜಾಮೀನು ಸೃಷ್ಟಿಸಿರುವುದು ತನಿಖೆಯಿಂದ ಬಯಲಾಗಿದೆ.
Back to Politics
Politics
October 6, 2026 at 1:57 AM
ಕೈದಿ ಪತ್ನಿ ಮೇಲಿನ ಆಸೆಗಾಗಿ ನಕಲಿ ಜಾಮೀನು ಕೊಡಿಸಿದ್ದ ಮಾಜಿ ಡಿಐಜಿ ಸೋಮಶೇಖರ್ ಅರೆಸ್ಟ್
Asianet Suvarna Politics
Excerpt from Asianet Suvarna Politics.