ನೈಸ್ ರಸ್ತೆ ಯೋಜನೆಗಾಗಿ ಕೆಐಎಡಿಬಿ ನಡೆಸಿದ್ದ ಭೂಸ್ವಾಧೀನ ರದ್ದುಗೊಳಿಸಿದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ನಿರ್ಧಾರವನ್ನು ಸ್ವಾಗತಿಸಿರುವ ಎಚ್.ಡಿ.ಕುಮಾರಸ್ವಾಮಿ, ರೈತರ ಹೋರಾಟಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.
Back to Politics
Politics
October 6, 2026 at 1:31 AM
ನೈಸ್ ರಸ್ತೆಗಾಗಿ ಕೆಐಎಡಿಬಿ ನಡೆಸಿದ್ದ ಜಾಗ ಸ್ವಾಧೀನ: ಹೈಕೋರ್ಟ್ ಆದೇಶಕ್ಕಿಲ್ಲ ತಡೆಯಾಜ್ಞೆ
Asianet Suvarna Politics
Excerpt from Asianet Suvarna Politics.