ಬಿಗ್ ಬಾಸ್ ಮಲಯಾಳಂ 8ರ ಇತಿಹಾಸದಲ್ಲೇ ಮೊದಲ ಬಾರಿಗೆ, ಸ್ಪರ್ಧಿಯೊಬ್ಬರ ಪೋಷಕರು ಫ್ಯಾಮಿಲಿ ವೀಕ್ ಸಮಯದಲ್ಲಿ ಅಲ್ಲದೆ, ವೀಕೆಂಡ್ ಸಂಚಿಕೆಯಲ್ಲಿ ನೇರವಾಗಿ ಶೋ ಒಳಗೆ ಪ್ರವೇಶಿಸಿದ್ದಾರೆ. ಅಲ್ಲದೆ ತಮ್ಮ ಮಗಳನ್ನು ವಾಪಸ್ ಮನೆಗೆ ಕರೆದೊಯ್ಯುವ ವಿನಂತಿ ಮಾಡಿದ್ದಾರೆ. ನಿರೂಪಕ ಮೋಹನ್‌ಲಾಲ್ ಅವರು ಸ್ಪರ್ಧಿ ನೇಹಾ ಫಾತಿಮಾ ಅವರ ಪೋಷಕರನ್ನು ವೇದಿಕೆಗೆ ಸ್ವಾಗತಿಸಿದ್ದಾರೆ.
Back to Entertainment
Entertainment
November 1, 2026 at 1:27 PM
ಬಿಗ್ಬಾಸ್ ಮನೆಯಲ್ಲಿ ಲವ್, ಸ್ಪರ್ಧಿಯ ವಾಪಸ್ ಕರೆದೊಯ್ಯಲು ಬಂದ ಪೋಷಕರು
TV9 Kannada
Excerpt from TV9 Kannada.