ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಡ್ರಾ ಆದ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಟೀಮ್ ಇಂಡಿಯಾ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದ್ದು, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿದ್ದನ್ನು ಪ್ರಶ್ನಿಸಿದ್ದಾರೆ.
Back to Sports
Sports
November 23, 2026 at 5:29 PM
ಜುರೆಲ್ ಇದ್ರೆ 50-60 ರನ್ ಸಿಗಬಹುದು, ಮ್ಯಾಚ್ ಗೆಲ್ಲಲಾಗಲ್ಲ! ಅವರಿಬ್ಬರಿದ್ದಿದ್ರೆ ಭಾರತ ಸುಲಭವಾಗಿ ಗೆಲ್ತಿತ್ತು: ಮ್ಯಾನೇಜ್ಮೆಂಟ್ ವಿರುದ್ಧ ಮಾಜಿ ಕ್ರಿಕೆಟರ್ ಅಸಮಾಧಾನ
News18 Kannada Sports
Excerpt from News18 Kannada Sports.