ವ್ಯಾಪಾರದಲ್ಲಿ ಯಶಸ್ಸು ಗಳಿಸಲು ಸರಿಯಾದ ಉದ್ಯಮ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಪ್ರಮುಖವಾದ ಹಂತವಾಗಿದೆ. ನಾವು ಆರಂಭಿಸುವ ಪ್ರತಿಯೊಂದು ಉದ್ದಿಮೆಗೂ ಅದರದ್ದೇ ಆದ ನಿರ್ದಿಷ್ಟ ಗ್ರಾಹಕರ ವರ್ಗವಿರುವುದರಿಂದ, ಆ ಉದ್ಯಮದ ಸ್ವರೂಪಕ್ಕೆ ಸೂಕ್ತವಾದ ಜಾಗದಲ್ಲೇ  ಪ್ರಾರಂಭಿಸಬೇಕಾಗುತ್ತದೆ.