ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಗಗನಕ್ಕೇರುತ್ತಲೇ ಇದೆ. ಹೀಗಿರುವಾಗ ನೀವು ಸಿಂಪಲ್​ ಆಗಿ 5 ಗ್ರಾಂ ತೂಕದ 22 ಕ್ಯಾರೆಟ್ ಚಿನ್ನದ ಉಂಗುರವನ್ನು ಮಾಡಿಸಬೇಕು ಎಂದರೆ ಎಷ್ಟಾಗುತ್ತೆ? ಇಲ್ಲಿದೆ ನೋಡಿ ಅದರ ಬೆಲೆ.