ನಾಳೆ ಅಕ್ಟೋಬರ್​​ 2 ರಂದು ವ್ಯಾಪಾರಿಗಳು ‘ನೋ ಯುಪಿಐ ದಿನ’ವನ್ನು ಘೋಷಣೆ ಮಾಡಿದ್ದರು. ಅಂದರೆ ನಾಳೆ ಯಾವುದೇ ಅಂಗಡಿಗಳಲ್ಲಿ ಅಥವಾ ವಹಿವಾಟುಗಳಲ್ಲಿ ಯುಪಿಐ ಬಳಸುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಇದೀಗ ಈ ನಿರ್ಧಾರವನ್ನು ವ್ಯಾಪಾರಿಗಳು ಹಿಂತೆಗೆದುಕೊಂಡಿದ್ದಾರೆ.