ದಕ್ಷಿಣ ಭಾರತದ ಮನೆಗಳಲ್ಲಿ ಬೆಳಿಗ್ಗೆ ಬಿಸಿ ಇಡ್ಲಿ ತಿನ್ನುವುದು ಸಾಮಾನ್ಯ. ನಿಮ್ಮ ಮನೆಯಲ್ಲಿ ಇಡ್ಲಿ ಹಿಟ್ಟು ಸರಿಯಾಗಿ ಏರುತ್ತಿಲ್ಲವೇ? ಹಿಟ್ಟು ಏರದಿದ್ದರೆ ಇಡ್ಲಿ ಗಟ್ಟಿ ಆಗಿ, ರುಚಿ ಕಡಿಮೆ ಆಗುತ್ತದೆ. ಇದಕ್ಕೆ ಮುಖ್ಯ ಕಾರಣ ನಾವು ಮಾಡುವ ಸಣ್ಣ ತಪ್ಪುಗಳು. ಆ ತಪ್ಪುಗಳನ್ನು ಹೇಗೆ ತಪ್ಪಿಸುವುದು ಗೊತ್ತಾ?