ದಾಸವಾಳದ ಹೂವುಗಳನ್ನು ಪೂಜೆಗಳಿಗೆ ಮಾತ್ರ ಬಳಸುವುದಲ್ಲದೆ, ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಉತ್ತಮ ಔಷಧಿಯೂ ಆಗಿವೆ. ಇದರಿಂದ ಮಾಡಿದ ಫೇಸ್ ಪ್ಯಾಕ್ ಮುಖಕ್ಕೆ ನೈಸರ್ಗಿಕ ಹೊಳಪು ಕೊಡುತ್ತದೆ.