ಯುಪಿಐಗೆ ಎಂಡಿಆರ್ ಶುಲ್ಕ ಹಾಕುವುದರಿಂದ ಒಟ್ಟಾರೆ ಯುಪಿಐ ವಹಿವಾಟು ಪ್ರಮಾಣದಲ್ಲಿ ದೊಡ್ಡ ವ್ಯತ್ಯಯವಾಗದು ಎಂದು ಆರ್​ಬಿಐ ಗವರ್ನರ್ ಹೇಳಿದ್ದಾರೆ. ಎಂಡಿಆರ್ ಶುಲ್ಕದಿಂದ ಯುಪಿಐ ವಹಿವಾಟು ಕಡಿಮೆ ಆಗುತ್ತದೆ ಎಂದು ವೈಯಕ್ತಿಕವಾಗಿ ತನಗೆ ಅನಿಸುವುದಿಲ್ಲ ಎಂದು ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ. 2,000 ರೂ ಮೇಲ್ಪಟ್ಟ ಹಣ ಪಾವತಿಗೆ ಶೇ.