ವಿಶ್ವ ಪ್ರಾಣಿ ದಿನದಂದು ಅನಂತ್ ಅಂಬಾನಿ ಅವರು ವಂತಾರಾದಲ್ಲಿ 'ಚಾಂಪಿಯನ್ಸ್ ಆಫ್ ಕೇರ್' ಎಂಬ ರಾಷ್ಟ್ರೀಯ ಪ್ರಾಣಿ ಕಲ್ಯಾಣ ಅಭಿಯಾನವನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ ದೇಶಾದ್ಯಂತ ವರ್ಷಕ್ಕೆ 20 ಲಕ್ಷ ಬೀದಿ ಮತ್ತು ಸಮುದಾಯ ಪ್ರಾಣಿಗಳಿಗೆ ಉಚಿತ ಚಿಕಿತ್ಸೆ ಹಾಗೂ ಆರೈಕೆ ಒದಗಿಸುವ ಗುರಿ ಹೊಂದಲಾಗಿದೆ.
Back to Business
Business
October 7, 2026 at 12:31 PM
ಪ್ರಾಣಿ ದಯೆಗೆ ಹೊಸ ಭಾಷ್ಯ ಬರೆದ ಅನಂತ್ ಅಂಬಾನಿ; ದೇಶಾದ್ಯಂತ 20 ಲಕ್ಷ ಪ್ರಾಣಿಗಳ ರಕ್ಷಣೆಗೆ ವಂತಾರಾ ಹೊಸ ಪ್ಲಾನ್!
Asianet Suvarna Business
Excerpt from Asianet Suvarna Business.