ನಿಮಗೆ ಗೊತ್ತಾ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಅವರಿಗೂ ಕೋಪ ಬರ್ತಿತ್ತಂತೆ. ಒಮ್ಮೆ ಅವರು ಕ್ಯಾಪ್ಟನ್‌ ಆಗಿದ್ದಾಗ ಪಂದ್ಯ ಸೋತಿದ್ದಕ್ಕೆ ಹೇಗೆ ಸೇಡು ತೀರಿಸಿಕೊಂಡಿದ್ದರಂತೆ ಗೊತ್ತಾ? ಅವರೇ ಬರೆದಿರುವ ಆತ್ಮಕತೆಯಲ್ಲಿ ಇದು ಬಹಿರಂಗ ಆಗಿದೆ.