ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 51 ಎಸೆತಗಳಲ್ಲಿ 74 ರನ್ ಸಿಡಿಸಿ ಮಿಂಚಿದ್ದಾರೆ. ಈ ಭರ್ಜರಿ ಅರ್ಧಶತಕದೊಂದಿಗೆ 'ಕಿಂಗ್ ಕೊಹ್ಲಿ' ಹಲವು ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದ್ದಾರೆ.
Back to Sports
Sports
November 5, 2026 at 2:54 AM
ಕಿಂಗ್ ಕೊಹ್ಲಿ ಬರ್ತ್ಡೇ ಬ್ಲಾಸ್ಟ್: ಒಂದೇ ಪಂದ್ಯದಲ್ಲಿ 5 ಐತಿಹಾಸಿಕ ದಾಖಲೆ!
TV9 Kannada
Excerpt from TV9 Kannada.