Clean Burnt Pan: ಸೀದುಹೋದ ಪಾತ್ರೆಗಳನ್ನು ಸ್ಟೀಲ್ ಸ್ಕ್ರಬ್ಬರ್‌ನಿಂದ ಉಜ್ಜಿ ಹಾಳುಮಾಡುತ್ತಿದ್ದೀರಾ? ಹಾಗಿದ್ದರೆ ಈ ಸಿಂಪಲ್ ಕಿಚನ್ ಟ್ರಿಕ್ ನಿಮಗಾಗಿ! ಯಾವುದೇ ಶ್ರಮವಿಲ್ಲದೆ, ಕೇವಲ ಮೂರೇ ಮನೆಮದ್ದುಗಳಿಂದ ಎಷ್ಟೇ ಕಪ್ಪಾದ ಪಾತ್ರೆಯನ್ನೂ ಹೊಚ್ಚ ಹೊಸದರಂತೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.
Back to Lifestyle
Lifestyle
October 6, 2026 at 6:49 AM
ಸ್ಟೀಲ್ ಸ್ಕ್ರಬ್ಬರ್ ಬೇಡವೇ ಬೇಡ.. ಸೀದ ಪಾತ್ರೆ, ಬಾಣಲೆ ಸುಲಭವಾಗಿ ಕ್ಲೀನ್ ಮಾಡಲು ಇಲ್ಲಿದೆ ಟಿಶ್ಯೂ ಪೇಪರ್ ಟ್ರಿಕ್
Asianet Suvarna Lifestyle
Excerpt from Asianet Suvarna Lifestyle.