ಮುಂದೊಂದು ದಿನ ಸತ್ತವರು ಬದುಕಿ ಬರುವ ಸಾಧ್ಯತೆ ಇದೆ, ಇದೇ ಕಾರಣಕ್ಕೆ ಮೃತಪಟ್ಟ ತಮ್ಮ ಅಪ್ಪನೂ ಬದುಕಿ ಬರುತ್ತಾರೆ ಎನ್ನುವ ನಂಬಿಕೆಯಿಂದ ಮೃತಪಟ್ಟ 80 ವರ್ಷದ ವೃದ್ಧರೊಬ್ಬರ ದೇಹವನ್ನು ಫ್ರೀಜರ್‌ನಲ್ಲಿ ಇಟ್ಟು ಸಂರಕ್ಷಿಸುತ್ತಿರುವ ವಿಲಕ್ಷಣ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ.
Back to Lifestyle
Lifestyle
October 6, 2026 at 6:16 AM
ಮರಳಿ ಜೀವ ಬರಬಹುದೆಂದು ನಂಬಿ ವೃದ್ಧನ ಮೃತದೇಹ ನಾಲ್ಕು ವರ್ಷ ಐಸ್ನಲ್ಲಿ ಇಟ್ಟ ಮುಂಬೈ ಕುಟುಂಬ
Asianet Suvarna Lifestyle
Excerpt from Asianet Suvarna Lifestyle.