ಜಾರ್ಖಂಡ್‌ನ ಯುವ ಬ್ಯಾಟರ್ ಶಿಖರ್ ಮೋಹನ್ ನ್ಯೂಜಿಲೆಂಡ್ ಎ ವಿರುದ್ಧದ ಕೊನೆಯ ಎರಡು ನಾಲ್ಕು ದಿನಗಳ ಪಂದ್ಯಗಳಿಗೆ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕೆಎಲ್ ರಾಹುಲ್ ಬದಲಿಗೆ ಆಯ್ಕೆಯಾಗಿರುವ ಶಿಖರ್‌ಗೆ ಇದು ಮೊದಲ ಅವಕಾಶ.
Back to Sports
Sports
October 23, 2026 at 11:08 AM
ಕೆಎಲ್ ರಾಹುಲ್ ಜಾಗಕ್ಕೆ 21ರ ಹರೆಯದ ಯುವ ಕ್ರಿಕೆಟಿಗನ ಎಂಟ್ರಿ!
TV9 Kannada
Excerpt from TV9 Kannada.