ತಾಯಿಯಾಗಲು ಯೋಜಿಸುತ್ತಿದ್ದೀರಾ? ಹಾಗಾದರೆ ಗರ್ಭಧಾರಣೆಗೂ ಮುನ್ನ ಯಾವ ಪರೀಕ್ಷೆ ಮಾಡಿಸಿಕೊಳ್ಳಬೇಕು? ಪೀರಿಯಡ್ಸ್ ನೋವು, ರಕ್ತಹೀನತೆ, ಅನಿಯಮಿತ ರಕ್ತಸ್ರಾವ ಮತ್ತು ಪದೇಪದೇ ಮೂತ್ರದ ಸೋಂಕಿನ ಲಕ್ಷಣಗಳೇನಾದ್ರು ಇದ್ದರೆ ಅದನ್ನ ನಿರ್ಲಕ್ಷಿಸಬೇಡಿ, ವೈದ್ಯರು ಈ ಬಗ್ಗೆ ಏನು ಹೇಳಿದ್ದಾರೆ ನೋಡಿ.
Back to Lifestyle
Lifestyle
October 31, 2026 at 8:09 AM
ತಾಯಿಯಾಗುವ ಪ್ಲ್ಯಾನ್ ಇದೆಯೇ? ಗರ್ಭಧಾರಣೆಗೂ ಮುನ್ನ ಈ 6 ಪರೀಕ್ಷೆ ಮಾಡಿಸಿಕೊಳ್ಳಿ!
Asianet Suvarna Lifestyle
Excerpt from Asianet Suvarna Lifestyle.