– ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಆಟೋ ಸಂಚಾರ ಸ್ಥಗಿತ! ಮಡಿಕೇರಿ: ಮಡಿಕೇರಿ ನಗರದಲ್ಲಿ ನಾಳೆ (ಶುಕ್ರವಾರ – ಅ.30) ಆಟೋ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ವಿರೋಧಿಸಿ ಆಟೋ ಮಾಲೀಕರು ಮತ್ತು ಚಾಲಕರ ಸಂಘ ಪ್ರತಿಭಟನೆಗೆ ಕರೆ ನೀಡಿದೆ.
Back to Top News
Top
October 29, 2026 at 1:05 PM
ಬೈಕ್ ಟ್ಯಾಕ್ಸಿ ವಿರುದ್ಧ ಚಾಲಕರ ಆಕ್ರೋಶ – ಮಡಿಕೇರಿಯಲ್ಲಿ ನಾಳೆ ಆಟೋ ಸಂಚಾರ ಬಂದ್!
Public TV Kannada
Excerpt from Public TV Kannada.