RCB Vrinda Dinesh: ಮಹಿಳಾ ಪ್ರೀಮಿಯರ್ ಲೀಗ್ 2027 ಮಿನಿ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ವರು ಆಟಗಾರ್ತಿಯರನ್ನು ತನ್ನ ಬಳಗಕ್ಕೆ ಸೇರಿಸಿಕೊಂಡಿದೆ. ಇವರಲ್ಲಿ ವಿಶೇಷವಾಗಿ ಕನ್ನಡಿಗರ ಗಮನ ಸೆಳೆದಿದ್ದು ಕರ್ನಾಟಕದ ಭರವಸೆಯ ಯುವ ಪ್ರತಿಭೆ ವೃಂದಾ ದಿನೇಶ್.