– ಜಿಮ್‌ ಟ್ರೈನರ್‌ ಪ್ರಿಯಕರನೊಂದಿಗೆ ಪತ್ನಿಯೂ ಅರೆಸ್ಟ್‌ ಲಕ್ನೋ: ತನ್ನ ಪತ್ನಿ ಜೊತೆಗಿನ ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಜಿಮ್‌ ಟ್ರೈನರ್‌ವೊಬ್ಬ (Gym Trainer) ದೆಹಲಿ ಸರ್ಕಾರದ ಹಿರಿಯ ಅಕೌಂಟೆಂಟ್‌ ಮೇಲೆ ಭೀಕರ ಹಲ್ಲೆ ನಡೆದಿರುವ ಘಟನೆ ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.